Tuesday, 24 November 2015

Basavanna statue at lambeth, london.

 

Work is Worship
ಕಾಯಕವೇ ಕೈಲಾಸ

Its amazing and extraordinary that Basaveshwara professed, campaigned and advocated genuine democracy, human rights, gender equality way back in the 11th century even before anyone in United Kingdom had even thought about it.
- John Bercow Hon. Speaker UK Parliament

12th century Indian philosopher, statesman, Kannada poet Basavanna statue at lambeth, london.
Basavanna advocated that every human being was equal, irrespective of caste, and that all forms of manual labor was equally important.

ಬ್ರಿಟಿಷ್ ಪಾರ್ಲಿಮೆಂಟ್ ಹಾಗೂ ಥೇಮ್ಸ್ ನದಿಯ ದಡದಲ್ಲಿ 12ನೇ ಶತಮಾನದ ಸಮಾಜ ಸುಧಾರಕ, ದಾರ್ಶನಿಕ, ಕ್ರಾಂತಿಯೋಗಿ ಜಗಜ್ಯೋತಿ ಬಸವಣ್ಣನವರ ಪುತ್ಥಳಿ.

"ಮನೆ ನೋಡಾ ಬಡವರು, ಮನ ನೋಡಾ ಘನ
ಸೋಂಕಿನಲ್ಲಿ ಶುಚಿ; ಸರ್ವಾಂಗ ಕಲಿಗಳು.
ಪಸರಕ್ಕನುವಿಲ್ಲ; ಬಂದ ತತ್ಕಾಲಕ್ಕೆ ಉಂಟು.
ಕೂಡಲಸಂಗನ ಶರಣರು ಸ್ವತಂತ್ರ ಧೀರರು."

ಶರಣರ ದೃಷ್ಟಿಯಲ್ಲಿ ಯಾವ ಕಾಯಕವೂ ಚಿಕ್ಕದಲ್ಲ ಅಥವಾ ದೊಡ್ಡದಲ್ಲ. ಬಸವಣ್ಣನವರು ಕಾಯಕಜೀವಿಗಳಾದ ಆಯ್ದಕ್ಕಿ ಲಕ್ಕಮ್ಮ ಮತ್ತು ಮಾರಯ್ಯನವರ ವ್ಯಕ್ತಿತ್ವವನ್ನು ಕುರಿತಾದ ವಚನ.

Dr. Neeraj Patel has done remarkable job by installing Basavanna Statue.


No comments:

Post a Comment